About the Author

ವೃತ್ತಿಯಲ್ಲಿ ಇಂಜಿನಿಯರ್, ಪ್ರವೃತ್ತಿಯಲ್ಲಿ ಇತಿಹಾಸಕಾರ, ಸಂಶೋಧಕ, ಲೇಖಕ. 'ಸವಿನೆನಪೇ ಮನದಲ್ಲಿ ಆರಾಧನೆ' (ಅನುಭವ ಕಥನಗಳು) ಮತ್ತು 'ಮರೆತು ಹೋದ ಮೈಸೂರಿನ ಪುಟಗಳು' (ಮೈಸೂರು ಇತಿಹಾಸ ಕುರಿತ ಲೇಖನಗಳು) - ಪ್ರಕಟಿತ ಕೃತಿಗಳು.

ಧರ್ಮೇಂದ್ರ ಕುಮಾರ್ ಅರೇನಹಳ್ಳಿ