About the Author

ಡಾ, ಆರ್ ಕೋಮಲ ಅವರು ಎಂ.ಎ , ಪಿ.ಎಚ್.ಡಿ ಪದವೀಧರೆ. ವಿಜಯನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ಅಮರ್ತ್ಯಸೇನ್' ಅವರ ಕೃತಿಯನ್ನು ಉದಯಭಾನು ಉನ್ನತ ಶಿಕ್ಷಣ ಕೇಂದ್ರ ಪ್ರಕಟಿಸಿದೆ. 

ಆರ್. ಕೋಮಲ