ಅಮರ್ತ್ಯಸೇನ್

Author : ಆರ್. ಕೋಮಲ

Pages 76

₹ 45.00




Year of Publication: 2010
Published by: ಉದಯಭಾನು ಉನ್ನತ ಶಿಕ್ಷಣ ಕೇಂದ್ರ
Address: ಗವೀಪುರ ಸಾಲುಛತ್ರಗಳ ಎದುರು, ರಾಮಕೃಷ್ಣ ಮಠ-560019
Phone: 26609343

Synopsys

ಭಾರತರತ್ನ ಅಮರ್ತ್ಯಸೇನ್ ಅವರು ನೊಬೆಲ್ ಪ್ರಶಸ್ತಿ ಪುರಸ್ಕೃತರು. ಬಡತನ, ಕ್ಷಾಮ, ರಾಷ್ಟ್ರಾಭಿಮಾನ, ಇವುಗಳ ಆಳವಾದ ಅಧ್ಯಯನ ಮತ್ತು ಸಮೀಕ್ಷೆಯಲ್ಲಿ ತೊಡಗಿಸಿಕೊಂಡರು. ನೈತಿಕತೆಯ ಆಧಾರದ ಸಮಾನತೆ ರೂಪುಗೊಳ್ಳಬೇಕು ಎಂಬುದು ಅವರ ಹೆಬ್ಬಯಕೆಯಾಗಿತ್ತು. ಬಡತನ ರೇಖೆಗಿಂತ ಕೆಳಗೆ ಜೀವಿಸುವ ಜನರ ಜೀವನ ಮಟ್ಟವನ್ನು ಹೆಚ್ಚಿಸುವ ಹಂಚಿಕೆ ನೀತಿಗಳು ಜಾರಿಯಾಗಬೇಕೆಂಬುದು ಇವರ ಸಾಮಾಜಿಕ ಸಿದ್ಧಾಂತವಾಗಿತ್ತು. ಅಮರ್ತ್ಯರ ಬದುಕು- ಚಿಂತನೆಗಳನ್ನು ಕುರಿತು ಆರ್‌.ಕೋಮಲ ಮತ್ತು ಶುಭ ರಮೇಶ್ ಅವರು ಪ್ರಸ್ತುತ  ಕೃತಿಯಲ್ಲಿ  ವಿಶಿಷ್ಟ ವಿವರಗಳನ್ನು ಒದಗಿಸಿದ್ದಾರೆ.

About the Author

ಆರ್. ಕೋಮಲ

ಡಾ, ಆರ್ ಕೋಮಲ ಅವರು ಎಂ.ಎ , ಪಿ.ಎಚ್.ಡಿ ಪದವೀಧರೆ. ವಿಜಯನಗರದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ಅಮರ್ತ್ಯಸೇನ್' ಅವರ ಕೃತಿಯನ್ನು ಉದಯಭಾನು ಉನ್ನತ ಶಿಕ್ಷಣ ಕೇಂದ್ರ ಪ್ರಕಟಿಸಿದೆ.  ...

READ MORE

Related Books