About the Author

ಪತ್ರಕರ್ತ, ಅಂಕಣಕಾರ ಜಿ. ಅನಿಲ್ ಕುಮಾರ್ ಅವರು ಮೂಲತಃ ಬೆಂಗಳೂರಿನವರು.ಪ್ರಸ್ತುತ ಅವರು ಲೋಕಶಿಕ್ಷಣ ಟ್ರಸ್ಟ್ ನ ಕರ್ಮವೀರ ವಾರಪತ್ರಿಕೆಯ ಸಂಪಾದಕರು. 1990ರಲ್ಲಿ ಸಾಫ್ಟ್ ವೇರ್ ಉದ್ಯಮಿ ಆಗಿದ್ದರು. ಟೈಮ್ಸ್ ಆಫ್ ಇಂಡಿಯಾ, ಉಷಾ ಕಿರಣ, ಸಂಯುಕ್ತ ಕರ್ನಾಟಕ ಇತರ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ನೀತಿ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಕರ್ಮವೀರ ರಪತ್ರಿಕೆಯಲ್ಲಿ ಸಂಪಾದಕರಾಗಿದ್ದಾರೆ.

ಕೃತಿಗಳು: ದೇಶ ಮೊದಲು (ಲೇಖನಗಳ ಸಂಕಲನ), ಗ್ರೇಟ್ ಮೈಂಡ್ಸ್ (ವ್ಯಕ್ತಿ ಚಿತ್ರಣ)

ಜಿ. ಅನಿಲ್ ಕುಮಾರ್