ಗ್ರೇಟ್ ಮೈಂಡ್ಸ್

Author : ಜಿ. ಅನಿಲ್ ಕುಮಾರ್

Pages 216

₹ 125.00




Year of Publication: 2019
Published by: ಲೋಕ ಶಿಕ್ಷಣ ಟ್ರಸ್ಟ್
Address: ರಿಚ್ ಮಂಡ್ ವೃತ್ತ, ಬಿಷಪ್ ಕಾಟನ್ ಸ್ಕೂಲ್ ರಸ್ತೆ, ಬೆಂಗಳೂರು 

Synopsys

‘ಗ್ರೇಟ್ ಮೈಂಡ್ಸ್’ ಕೃತಿಯು ಪತ್ರಕರ್ತ-ಲೇಖಕ ಜಿ. ಅನಿಲ್ ಕುಮಾರ್ ಅವರ 120 ಜಾಗತಿಕ ಸಾಧಕರ ಸಂಕ್ಷಿಪ್ತ ವಿವರವಾಗಿದೆ. ಇಂದಿನ ಯುವಪೀಳಿಗೆ ಸಿನಿಮಾ ನಾಯಕರು ಮತ್ತು ಕ್ರೀಡಾ ಕ್ಷೇತ್ರದ ನಾಯಕರನ್ನು ಮಾದರಿ ಎಂದು ಪರಿಗಣಿಸಿದೆ. ಹಾಗೆಯೇ ಹಿರಿಯ ವಿಜ್ಞಾನಿಗಳ ಸಾಧನೆ, ಜ್ಞಾನಿಗಳು ಮತ್ತು ಸಾಹಿತಿಗಳನ್ನು ಅನುಸರಿಸಬೇಕು ಎಂಬುದನ್ನು ಲೇಖಕರ ಬರಹದ ಉದ್ದೇಶವಾಗಿದೆ. ಜ್ಞಾನದ ಬೆಳವಣಿಗೆ, ಸಮಾಜದ ಬೆಳವಣಿಗೆ ಹಾಗೂ ಮಹಾನ್ ಜ್ಞಾನಿಗಳು ದೇಶಕ್ಕೆ ನೀಡಿದ ಕೊಡುಗೆಗಳನ್ನು  ವಿಶ್ಲೇಷಿಸಲಾಗಿದೆ.

 

About the Author

ಜಿ. ಅನಿಲ್ ಕುಮಾರ್

ಪತ್ರಕರ್ತ, ಅಂಕಣಕಾರ ಜಿ. ಅನಿಲ್ ಕುಮಾರ್ ಅವರು ಮೂಲತಃ ಬೆಂಗಳೂರಿನವರು.ಪ್ರಸ್ತುತ ಅವರು ಲೋಕಶಿಕ್ಷಣ ಟ್ರಸ್ಟ್ ನ ಕರ್ಮವೀರ ವಾರಪತ್ರಿಕೆಯ ಸಂಪಾದಕರು. 1990ರಲ್ಲಿ ಸಾಫ್ಟ್ ವೇರ್ ಉದ್ಯಮಿ ಆಗಿದ್ದರು. ಟೈಮ್ಸ್ ಆಫ್ ಇಂಡಿಯಾ, ಉಷಾ ಕಿರಣ, ಸಂಯುಕ್ತ ಕರ್ನಾಟಕ ಇತರ ಪತ್ರಿಕೆಗಳು ಹಾಗೂ ನಿಯತಕಾಲಿಕೆಗಳಲ್ಲಿ ಕೆಲಸ ಮಾಡಿದ್ದಾರೆ. ನೀತಿ ಸಂಶೋಧನಾ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕರಾಗಿದ್ದಾರೆ. ಪ್ರಸ್ತುತ ಕರ್ಮವೀರ ರಪತ್ರಿಕೆಯಲ್ಲಿ ಸಂಪಾದಕರಾಗಿದ್ದಾರೆ. ಕೃತಿಗಳು: ದೇಶ ಮೊದಲು (ಲೇಖನಗಳ ಸಂಕಲನ), ಗ್ರೇಟ್ ಮೈಂಡ್ಸ್ (ವ್ಯಕ್ತಿ ಚಿತ್ರಣ) ...

READ MORE

Related Books