About the Author

ಪತ್ರಕರ್ತ, ಲೇಖಕ, ಗಂಗಾಧರ ಕೊಳಗಿ ಅವರು ಮೂಲತಃ ಉತ್ತರಕನ್ನಡ ಜಿಲ್ಲೆಯವರು. ಅವರು ಚಿಂತಕ ಹಾಗೂ ಕತೆಗಾರರೆಂದು ಗುರುತಿಸಿಕೊಂಡಿದ್ದಾರೆ. ಪ್ರವಾಸ ಮಾಡುವುದು ಅವರ ಹವ್ಯಾಸ.

ಕೃತಿಗಳು : ಯಾನ ( ಅಲೆಮಾರಿಯ ಅನುಭವ ಕಥನ )

ಗಂಗಾಧರ ಕೊಳಗಿ