About the Author

ಲೇಖಕಿ ಗಾಯತ್ರಿ ಎಸ್. ಉಪ್ಪಾರ ಉತ್ತರ ಕನ್ನಡ ಜಿಲ್ಲೆಯವರು. ಬರವಣಿಗೆ ಅವರ ಆಸಕ್ತಿ. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಅಧ್ಯಯನ ಪೂರೈಸಿದ್ದಾರೆ. 

ಕೃತಿಗಳು; ಮಕ್ಕಳ ಸಾಹಿತ್ಯದ ವಿಭಿನ್ನ ನೆಲೆಗಳು

ಗಾಯತ್ರಿ ಎಸ್. ಉಪ್ಪಾರ