About the Author

ಲೇಖಕಿ ಗೀತಾಂಜಲಿ ಬಿ. ಎಮ್  ಅವರು ವೃತ್ತಿಯಿಂದ ಪತ್ರಕರ್ತೆ. ಟಿವಿ ಹಾಗೂ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಭರತ ನಾಟ್ಯ ಕಲೆ, ಸಾಹಿತ್ಯ ಮತ್ತು ಓದು ಬರಹ ಅವರ ಆಸಕ್ತಿದಾಯಕ ಕ್ಷೇತ್ರವಾಗಿದೆ.

ಕೃತಿಗಳು: ಅವಳ ತಲ್ಲಣಗಳು (ಕಾದಂಬರಿ)

ಗೀತಾಂಜಲಿ ಬಿ. ಎಮ್