About the Author

ಲೇಖಕ ಗುಂಡೇನಟ್ಟಿ ಮಧುಕರ ಅವರು ಮೂಲತಃ ಬೆಳಗಾವಿಯವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವೀಧರರು. ಬೆಳಗಾವಿಯ ಲೋಕದರ್ಶನ ದಿನಪತ್ರಿಕೆಯಲ್ಲಿ ವರದಿಗಾರರು ಮತ್ತು ಪ್ರಸಾರಾಂಗ ವ್ಯವಸ್ಥಾಪಕರಾಗಿದ್ದಾರೆ.

ಕೃತಿಗಳು: ಅವ್ವ ನನ್ನವ್ವ

ಗುಂಡೇನಟ್ಟಿ ಮಧುಕರ