About the Author

ಎಚ್‌.ಎನ್‌. ಯಾದವಾಡ ಅವರು ಭಾರತ ಸರ್ಕಾರದ ಕಾರ್ಮಿಕ ಹಾಗೂ ಉದ್ಯೋಗ ಇಲಾಖೆಯಲ್ಲಿ ಸಹನಿರ್ದೇಶಕರಾಗಿದ್ದರು. ಸದ್ಯ ನಿವೃತ್ತರಾಗಿರುವ ಯಾದವಾಡ ಅವರು ಹಲವು ವರ್ಷಗಳ ಕಾಲ ಇಎಸ್‌ಐ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಮತ್ತು ಜ್ಞಾನ ಹೊಂದಿದವರು. ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಉಪಯೋಗವಾಗುವ ರೀತಿಯ ಮಾಹಿತಿಗಳನ್ನುನೀಡುವ ಪುಸ್ತಕ ರಚಿಸಿದ್ದಾರೆ.

ಎಚ್.ಎನ್. ಯಾದವಾಡ