About the Author

ಕವಿ ಇಮಾಮ್ ಸಾಹೇಬ್ ಹಡಗಲಿ ಮೂಲತಃ ಬಳ್ಳಾರಿ ಜಿಲ್ಲೆಯ ಹಂಪಿ ಬಳಿಯ ಕನಕಗಿರಿಯವರು. ಕೊಟ್ಟೂರಿನಲ್ಲಿ ಪ್ರೌಢಶಿಕ್ಷಣ ಮುಗಿಸಿ, ಗುಲಬರ್ಗಾ ವಿವಿಯಿಂದ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಕನಕಗಿರಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಭಾಷಾ ಉಪನ್ಯಾಸಕರು.

ಕೃತಿಗಳು: ಮಿರ್ಜಾ ಗಾಲಿಬ್‌ (ಕವಿತೆಗಳ ಅನುವಾದ), ಜಾನಪದ ಜತನ (ಲೇಖನಗಳ ಸಂಗ್ರಹ) 

ಇಮಾಮ್ ಸಾಹೇಬ್ ಹಡಗಲಿ

(18 Apr 1982)