About the Author

ಲೇಖಕಿ, ಮಹಿಳಾ ಚಿಂತಕಿ ಇಂದಿರಾ ಕೃಷ್ಣಪ್ಪನವರು ಅವಳ ಹೆಜ್ಜೆಯ ಹಾದಿ ಹಿಡಿದು ಎಂಬ ಕೃತಿಯನ್ನು ರಚಿಸಿದ್ದಾರೆ. ಇವರು ವಿಮೋಚನಾ ಹೋರಾಟದ ಹಣತೆಯಂದೇ ಕರೆಯುತ್ತಿದ್ದ ದಲಿತ ಚಿಂತಕ ಪ್ರೊ.ಬಿ.ಕೃಷ್ಣಪ್ಪನವರ ಪತ್ನಿ. ಮಹಿಳಾ ಪರ ಹೋರಾಟಗಳಲ್ಲಿ, ದಲಿತ ದಮನೀತರ ಹೋರಾಟಗಳಲ್ಲಿ ತೊಡಗಿಸಿಕೊಂಡಿರುವ ಇಂದಿರಾ ಕೃಷ್ಣಪ್ಪ ತಮ್ಮ ಪತಿಯ ಆಶಯಗಳೊಂದಿಗೆ ಬದುಕುತ್ತಿದ್ದಾರೆ. ಮಹಿಳಾ ಪರ ಚಿಂತನೆಯ ಬರಹಗಳನ್ನು ಬರೆವ ಇಂದಿರಾ ಕೃಷ್ಣಪ್ಪ ಹಲವಾರು ಕೃತಿಗಳನ್ನು ರಚಿಸಿದ್ದಾರೆ.

ಇಂದಿರಾ ಕೃಷ್ಣಪ್ಪ