About the Author

ಲೇಖಕಿ ಜ್ಯೋತಿ ಡಿ. ಬೊಮ್ಮಾ(ಜ್ಯೋತಿ ಡಾ.ಧನರಾಜ್ ಬೊಮ್ಮಾ) ಮೂಲತಃ ಬೀದರ ಜಿಲ್ಲೆಯವರು. ಬಿ.ಕಾಂ. ಹಾಗೂ ಎಲ್ ಎಲ್ ಬಿ ಪದವೀಧರೆ. ಸದ್ಯ ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ವಾಸವಿದ್ದಾರೆ. 

ಕೃತಿಗಳು: ನಮ್ಮೊಳಗಿನರಿವು (ಕವನ ಸಂಕಲನ) ಪರಿಧಿ (ಕವನ ಸಂಕಲನ)

ಜ್ಯೋತಿ ಡಿ ಬೊಮ್ಮಾ