About the Author

ಜ್ಯೋತಿ ಇ. ಹಿಟ್ನಾಳ್ ಅವರು ಮೂಲತಃ ಕೊಪ್ಪಳ ಜಿಲ್ಲೆಯವರು. ಪ್ರಸ್ತುತ ಬೆಂಗಳೂನಲ್ಲಿ ನೆಲೆಸಿ ವಿವಿಧ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮಹಿಳೆಯರು ಮತ್ತು ಯುವಜನರ ಆರೋಗ್ಯಕ್ಕೆ ಸಂಬಂಧಿಸಿದಂತೆ ಕಥೆ, ಕವನಗಳನ್ನು ಬರೆಯುತ್ತಿರುತ್ಥಾರೆ. ಹಾಡು, ನಾಟಕಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದು ಆ ಮೂಲಕ ಜನರಲ್ಲಿ ಅವರ ಹಕ್ಕುಗಳ, ಆರೋಗ್ಯ, ಮುಟ್ಟಿನ ಕುರಿತು ಜಾಗೃತಿ ಮೂಡಿಸುತ್ತಾರೆ. ‘ಮುಟ್ಟು ಏನಿದರ ಒಳಗುಟ್ಟು?’ ಕೃತಿಯನ್ನು ಸಂಪಾದಿಸಿದ್ದಾರೆ.

ಜ್ಯೋತಿ ಇ. ಹಿಟ್ನಾಳ್