About the Author

ಕೆ. ಪುಟ್ಟರಂಗಪ್ಪ ಅವರು ಮೂಲತಃ ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕುಡುವನಘಟ್ಟ ಗ್ರಾಮದವರು. 1957 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ ಪದವೀಧರರು. ಆದಿಚುಂಚನಗಿರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ 57 ವರ್ಷಗಳ ಬೋಧನಾನುಭವ. ಅಧ್ಯಯನ, ಸಂಶೋಧನೆಯಲ್ಲಿ ಆಸಕ್ತಿ.

ಕೃತಿಗಳು ; ವೀರಪಥ, ಮರೆಯಲಾಗದ ಮಹಾನುಭಾವರು, ನಮ್ಮ ಸಾಧಕರು, ಬಡವರಬಂಧು ಬಾಣಸಂದ್ರ ಹುಚ್ಚೇಗೌಡ, ತುಮಕೂರಿನ ವೀರವನಿತೆಯರು.

ಕೆ. ಪುಟ್ಟರಂಗಪ್ಪ