About the Author

ಇಂಗ್ಲಿಷ್ ಸ್ನಾತಕೋತ್ತರ ಪದವಿ ಹಾಗೂ ಎಂ.ಫಿಲ್., ಪಿಎಚ್.ಡಿ. ಪದವಿ ಪಡೆದಿರುವ ವೈಶಾಲಿ ಕೆ.ಎಸ್. ಅವರು ಬೆಂಗಳೂರು ವಿ.ವಿ. ಇಂಗ್ಲಿಷ್ ಸ್ನಾತಕೋತ್ತರ ವಿಭಾಗದ ಪ್ರವಾಚಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಂದೆ -ಕೆ.ಎಚ್. ಶ್ರೀನಿವಾಸ್, ತಾಯಿ-ಶಾಲಿನಿ . ಪದ್ಮರಾಗ (ಬಂಗಾಳಿ ಮೂಲ ರುಕಿಯ ಶೇಖಾವತ್ ಹುಸೇನ್‌ರ ಕಿರು ಕಾದಂಬರಿಯ ಅನುವಾದ) (2010), Prisoning Rhythms (ಇಂಗ್ಲಿಷ್ ಕೃತಿ) ಪ್ರಕಟಿತ ಕೃತಿಗಳು.  ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ.

ಕೆ.ಎಸ್.ವೈಶಾಲಿ

Books by Author