About the Author

ಕತೆಗಾರ, ಲೇಖಕ ಕಲೀಮ್ ಉಲ್ಲಾ ಅವರು ಚಿಕ್ಕಮಗಳೂರಿನ ಜಿಲ್ಲೆಯ ತರೀಕೆರೆಯವರು. ಪ್ರಸ್ತುತ ಶಿವಮೊಗ್ಗೆಯಲ್ಲಿ ಕನ್ನಡ ಅಧ್ಯಾಪಕರಾಗಿದ್ದು, ತೇಜಸ್ವಿ ಬರಹಗಳಿಂದ ಪ್ರಭಾವಿತರು. ಉತ್ತಮ ಛಾಯಾಗ್ರಾಹಕರು. ಚೊಚ್ಚಲ ಕೃತಿ ‘ಕ್ಲಾಸ್ ಟೀಚರ್’. ಪ್ರಜಾವಾಣಿಯಲ್ಲಿ ಪ್ರಕಟವಾದ ಅಂಕಣ ಬರಹಗಳ ಸಂಗ್ರಹ ಇದು; ಅವರ ಅನುಭವ ಕಥನವೂ ಹೌದು.

ಕಲೀಮ್ ಉಲ್ಲಾ