About the Author

ಕವಯತ್ರಿ ಕವಿತಾ ಗೋಪಿಕುಂಟೆ ಅವರು ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಗೋಪಿಕುಂಟೆ ಗ್ರಾಮದವರು. ತಂದೆ ನಾಗರಾಜು ಜಿ ಎಸ್ ಮತ್ತು ತಾಯಿ ನಾಗಮ್ಮ. ಎಂಜಿನಿಯರಿಂಗ್ ಪದವೀಧರೆ. ಐಟಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಬರಹಗಾರರು. ಇವರ ಕವಿತೆಗಳು, ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕೃತಿಗಳು: ಮೂಕರಾಗ (ಕವನ ಸಂಕಲನ)

ಕವಿತಾ ಗೋಪಿಕುಂಟೆ

(04 May 1986)

Books by Author