ಮೂಕರಾಗ

Author : ಕವಿತಾ ಗೋಪಿಕುಂಟೆ

Pages 80

₹ 40.00
Year of Publication: 2013
Published by: ಗೀತಚೇತನ ಪ್ರಕಾಶನ
Phone: 9663073915

Synopsys

ಕವಯತ್ರಿ ಕವಿತಾ ಗೋಪಿಕುಂಟೆ ಅವರ ಕವನ ಸಂಕಲನ-ಮೂಕ ರಾಗ. ಪ್ರತಿ ಕವಿತೆಯು ವಸ್ತು ವೈವಿಧ್ಯತೆಯಿಂದ ಕೂಡಿದೆ. ನಿರೂಪಣಾ ಶೈಲಿಯೂ ಆಕರ್ಷಕ ಹಾಗೂ ಪರಿಣಾಮಕಾರಿಯಾಗಿದೆ. ಚೊಚ್ಚಲ ಕವನ ಸಂಕಲನವಾದರೂ ಅವರ ಕಾವ್ಯಾಭಿವ್ಯಕ್ತಿಯಲ್ಲಿ ಪ್ರಬುದ್ಧತೆ ಇದೆ. ಚಿಂತನೆಗಳು ಪ್ರಖರವಾಗಿವೆ. ನವಿರಾದ ಭಾವಗಳಿಂದ ತುಂಬಿವೆ. 

About the Author

ಕವಿತಾ ಗೋಪಿಕುಂಟೆ
(04 May 1986)

ಕವಯತ್ರಿ ಕವಿತಾ ಗೋಪಿಕುಂಟೆ ಅವರು ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಗೋಪಿಕುಂಟೆ ಗ್ರಾಮದವರು. ತಂದೆ ನಾಗರಾಜು ಜಿ ಎಸ್ ಮತ್ತು ತಾಯಿ ನಾಗಮ್ಮ. ಎಂಜಿನಿಯರಿಂಗ್ ಪದವೀಧರೆ. ಐಟಿ ಸಂಸ್ಥೆಯೊಂದರಲ್ಲಿ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಬರಹಗಾರರು. ಇವರ ಕವಿತೆಗಳು, ಬರಹಗಳು ನಾಡಿನ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಕೃತಿಗಳು: ಮೂಕರಾಗ (ಕವನ ಸಂಕಲನ) ...

READ MORE

Related Books