About the Author

ಕವಯತ್ರಿ, ಲೇಖಕಿ ಕಾವ್ಯಶ್ರೀ ಎಚ್. ಅವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ನೈಜೀರಿಯಾದ ಲೇಖಕಿ ಚಿಮಮಾಂಡ ಅವರ 'ಫೆಮಿನಿಸ್ಟ್‌ ಮ್ಯಾನಿಫೆಸ್ಟೊ' ಕೃತಿಯನ್ನು ಅದೇ ಶೀರ್ಷಿಕೆಯಡಿ ಕನ್ನಡಕ್ಕೆ ಸೊಗಸಾಗಿ ಅನುವಾದಿಸಿದ್ದಾರೆ. ‘ಅಗ್ನಿದಿವ್ಯ’ ಅವರ ಮತ್ತೊಂದು ಕೃತಿ. 

ಕಾವ್ಯಶ್ರೀ ಎಚ್.