About the Author

ಪತ್ರಕರ್ತೆ, ಲೇಖಕಿ ಕೋಡಿಬೆಟ್ಟು ರಾಜಲಕ್ಷ್ಮಿ ಜನಿಸಿದ್ದು 1978 ಮೇ 26 ರಂದು ಮಂಗಳೂರಿನ ಕೋಡಿಬೆಟ್ಟು. ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ನ ವಿಜಯಕರ್ನಾಟಕದಲ್ಲಿ ಸಿನಿಯರ್ ಕಾಪಿ ಎಡಿಟರ್‍ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಒಂದು ಮುಷ್ಟಿ ನಕ್ಷತ್ರ ಇವರು ಬರೆದ ಕಥಾ ಸಂಕಲನವಾಗಿದೆ.

ಕೋಡಿಬೆಟ್ಟು ರಾಜಲಕ್ಷ್ಮಿ

(26 May 1978)