About the Author

ಲೇಖಕ ಕುಮಾರ್ ಎಸ್. ಮೂಲತಃ ಚಿತ್ರದುರ್ಗದವರು. ನಾಡಿನ ಪ್ರಮುಖ ದಿನಪತ್ರಿಕೆಗಳಾದ ವಿಜಯ ಕರ್ನಾಟಕ ಹಾಗೂ ಕನ್ನಡ ಪ್ರಭ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿರುವ ಅವರು ಸದ್ಯ ಹವ್ಯಾಸಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯಿಕ ಚಟುವಟಿಕೆಗಳಲ್ಲೂ ತೊಡಗಿಕೊಳ್ಳುವ ಅವರು ರಷ್ಯಾದ ಪ್ರಮುಖ ಕವಯತ್ರಿ ಮರೀನಾ ಸ್ವೆತಯೇವಾ ಅವರ ಕವಿತೆಗಳನ್ನು ಕನ್ನಡೀಕರಿಸಿದ್ದು ‘ಕವಿತೆಯೆಂಬುದು ಪ್ರೀತಿಯ ಕೂಸು’ ಎಂಬ ಹೆಸರಿನಡಿ ಕೃತಿ ಪ್ರಕಟಿಸಿದ್ದಾರೆ. 

ಕುಮಾರ ಎಸ್.