About the Author

ಕಲಾವಿದ, ಲೇಖಕ ಕುಪ್ಪಣ್ಣ ಕಂದಗಲ್ ಅವರು ಕಲೆಗೆ ಸಂಬಂಧಿಸಿದ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಲಲಿತಕಲಾ ಅಕಾಡೆಮಿಯ ಕಲಾವಿದರ ಮಾಲಿಕೆಗಾಗಿ ಕಲಾವಿದ ಜೆ. ಎಸ್. ಖಂಡೇರಾವ್ ಅವರ ಜೀವನ ಚರಿತ್ರೆಯನ್ನು ರಚಿಸಿದ್ದಾರೆ.

ಕುಪ್ಪಣ್ಣ ಕಂದಗಲ್