About the Author

ಹಿರಿಯ ಲೇಖಕ ಎಲ್.ಸಿ. ನಾಗರಾಜು ಅವರು ವೃತ್ತಿಯಿಂದ ಎಂಜಿನಿಯರ್. ‘ಮಕ್ಕಳ ಕಥಾಸರಿತ್ಸಾಗರ’ವನ್ನು ಸಂಸ್ಕೃತದಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಸತ್ಯ ಮತ್ತು ದೇವರು (ಟಾಲ್ ಸ್ಟಾಯ್ ಕಥೆಗಳು-ಅನುವಾದ)

ಎಲ್.ಸಿ. ನಾಗರಾಜು