About the Author

ಲಲಿತ ಕೆ.ಪಿ ಮೂಲತಃ ಕೊಡಗಿನವರು. ಪ್ರಸ್ತುತ್ತ ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಿಸುತಿದ್ದಾರೆ.  ಕೃತಿಗಳು: ವಿರಾಜಪೇಟೆ ತಾಲೂಕಿನ ಸ್ಥಳನಾಮಗಳು, ವಿವಕ್ಷಾ,ಜೀವಂತ ಪಳೆಯುಳಿಕೆಗಳ ಕುರಿತು, ವಿವೇಚನೆ,ಶೋಧನೆಯ ಹಾದಿಯಲ್ಲಿ, ಪೊಮ್ಮೋದಿರ ಪೊನ್ನಪ್ಪ, ಕೊಡಗಿನ ಜನಪದ ಕಥೆಗಳು, ಕೊಡಗಿನ ಭಾಷೆ ಮತ್ತು ಸಂಸ್ಕೃತಿ

ಲಲಿತ ಕೆ.ಪಿ