About the Author

ಲೇಖಕಿ ಲತಾ ಶ್ರೀನಿವಾಸ್ ಮೂಲತಃ ತುಮಕೂರಿನವರು. ಹುಟ್ಟಿದ್ದು 1963ರಲ್ಲಿ. ತಂದೆ- ರಾಮಚಂದ್ರಪ್ಪ, ತಾಯಿ- ಮಂಗಳಮ್ಮ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವೀಧರೆ. ಚಿತ್ರಕಲೆ, ಪ್ರವಾಸ ಲತಾ ಅವರ ಹವ್ಯಾಸಗಳು. ಕೆಲ ಸಣ್ಣ ಕಥೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪತಿ ನಿವೃತ್ತ ಐ.ಎ.ಎಸ್ ಅಧಿಕಾರಿ ಕೆ.ಆರ್. ಶ್ರೀನಿವಾಸ್. ಲತಾ ಅವರು ‘ಮುದ್ದು ಮಗಳೇ ಮತ್ತೊಮ್ಮೆ ಹುಟ್ಟಿ ಬಾ’ ಎಂಬ ಕೃತಿಯನ್ನು ಪ್ರಕಟಿಸಿದ್ದಾರೆ.

ಲತಾ ಶ್ರೀನಿವಾಸ್

BY THE AUTHOR