About the Author

ಲೀಲಾ ಬಸವರಾಜು ಅವರು ರಂಗಭೂಮಿ ಕಲಾವಿದರು. ಸಿನೆಮಾ,ಧಾರಾವಾಹಿ,ಸಮಾಜಸೇವೆ, ಬರವಣಿಗೆಯಲ್ಲೂ ಗುರಿತಿಸಿಕೊಂಡ ಇವರಿಗೆ ಕಲೆ ಸಂಸೃತಿ ಮತ್ತು  ಆದ್ಯಾತ್ಮಿಕ ಸಾಧನೆಗಾಗಿ ಗೌರವ ಡಾಕಟರೆೀಟ್ ಪದವಿ ತೊರೆತಿದೆ. ಅಯಂ ಮೇ ಹಸ್ತೋ ಭಗವಾನ್‌, ಶ್ರೀಚಕ್ರೇಶ್ವರಿ ಲಲಿತಾಂಬಿಕೆ, ಕೆಳದಿಯ ಕಣಣಿ, ರಾಧೇ ಶ್ಯಾಮನ ಅಮೂಲ್ಯ ರತ್ನಗಳು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೇ ನಾಟಕಗಳನ್ನು ಸಹ ಬರೆದಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಲೀಲಾ ಬಸವರಾಜು

(11 Apr 1947)