About the Author

ಪಾಕಶಾಸ್ತ್ರ ಪ್ರವೀಣೆ ಲೀಲಾ ಮಂಜುನಾಥ್ ಅವರು ಬಿ.ಎ. ನರ್ಸರಿ ಶಿಕ್ಷಕಿಯಾಗಿ 48 ವರ್ಷ ಸೇವೆ ಸಲ್ಲಿಸಿದ್ದಾರೆ. ಮೂಲತಃ ಬೆಂಗಳೂರಿನವರು. ನಾಗರಾಜರಾವ್- ಸಾವಿತ್ರಿ ದಂಪತಿಯ ಪುತ್ರಿ.

‘ಜಟ್‌ಪಟ್ ಅಡಿಗೆ: 30 ದಿನಕ್ಕೆ 300 ಬಗೆ', `ನೀವು ಕಲಿಯಿರಿ: ಜಟ್‌ಪಟ್ ಅಡಿಗೆ', `ದಿನಕ್ಕೊಂದು ರೈಸ್‌ಬಾತ್ ಜೊತೆಗೊಂದು ಸೈಡ್‌ಡಿಪ್', `ಬ್ರೇಕ್ ಫಾಸ್ಟ್ ಸ್ಪೆಷಲ್', `ಸಿಂಪಲ್ ಚಾಟ್ಸ್ ಮತ್ತು ಜ್ಯೂಸ್' ಅವರ ಮುಖ್ಯ ಕೃತಿಗಳು. 

ಲೀಲಾ ಮಂಜುನಾಥ್