About the Author

ಲೇಖಕಿ ಲಿಖಿತ ಪಿ. ಪಟೇಲ್ ಅವರು ಮೂಲತಃ ಮೈಸೂರಿನವರು. ಬೆಂಗಳೂರಿನಲ್ಲಿ ವಾಸವಿದ್ದಾರೆ. ತಂದೆ ಆರ್. ಪುರುಷೋತ್ತಮ, ತಾಯಿ ಬಿ. ಇಂದಿರಾ. ಬೆಂಗಳೂರು ವಿವಿಯ ಕಾನೂನು ಪದವೀಧರೆ. ಸದ್ಯ ಬೆಂಗಳೂರಿನಲ್ಲಿ ವಕೀಲೆ. ಸಾಹಿತ್ಯದಲ್ಲಿ ಆಸಕ್ತಿ.

ಕೃತಿಗಳು: ಕಲ್ಕಿ, ಜನನಿ (ಕಾದಂಬರಿಗಳು)

ಲಿಖಿತ ಪಿ. ಪಟೇಲ್

(03 Nov 1995)