ಜನನಿ (ಕಾದಂಬರಿ)

Author : ಲಿಖಿತ ಪಿ. ಪಟೇಲ್

Pages 180

₹ 110.00
Year of Publication: 2021
Published by: ಸಪ್ನ ಬುಕ್ ಹೌಸ್
Address: # 11, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು- 560009
Phone: 08040114455

Synopsys

ಲಿಖಿತಾ ಪಿ. ಪಟೇಲ್ ಅವರ ಕಾದಂಬರಿ-ಜನನಿ. ಬಾಡಿಗೆ ತಾಯಿಯ ಸಂಕಟಗಳು, ಬದುಕಿನಲ್ಲಿಯ ತೊಂದರೆಗಳು, ಮಗುವಿನ ಸ್ವಂತ ತಂದೆಯ ತೊಳಲಾಟ ಹೀಗೆ ವಿಷಯ ವಸ್ತುವನ್ನು ಆಧರಿಸಿದ ಕಾದಂಬರಿ. ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. 

About the Author

ಲಿಖಿತ ಪಿ. ಪಟೇಲ್
(03 November 1995)

ಲೇಖಕಿ ಲಿಖಿತ ಪಿ. ಪಟೇಲ್ ಅವರು ಮೂಲತಃ ಮೈಸೂರಿನವರು. ಬೆಂಗಳೂರಿನಲ್ಲಿ ವಾಸವಿದ್ದಾರೆ. ತಂದೆ ಆರ್. ಪುರುಷೋತ್ತಮ, ತಾಯಿ ಬಿ. ಇಂದಿರಾ. ಬೆಂಗಳೂರು ವಿವಿಯ ಕಾನೂನು ಪದವೀಧರೆ. ಸದ್ಯ ಬೆಂಗಳೂರಿನಲ್ಲಿ ವಕೀಲೆ. ಸಾಹಿತ್ಯದಲ್ಲಿ ಆಸಕ್ತಿ. ಕೃತಿಗಳು: ಕಲ್ಕಿ, ಜನನಿ (ಕಾದಂಬರಿಗಳು) ...

READ MORE

Related Books