About the Author

 ವೃತ್ತಿಯಿಂದ ವಕೀಲರಾಗಿರುವ ಲೋಹಿತ ನಾಯ್ಕರ್‌ ಅವರು ಪ್ರವೃತ್ತಿಯಿಂದ ಕತೆಗಾರ-ಲೇಖಕ. ಅಸ್ಸಾಂ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ಸಂದರ್ಶಕ ಪ್ರಾಧ್ಯಾಪಕರಾಗಿ ಲೋಹಿತ ನಾಯ್ಕರ ಕಾರ್ಯ ನಿರ್ವಹಿಸಿದ್ದಾರೆ. ಅವರ ಎರಡು ಕಥಾಸಂಕಲ ಪ್ರಕಟವಾಗಿವೆ.ದೃಷ್ಟಿಕೋನ ಮತ್ತು ಕಥಾನಾಯಕಿಯ ಕತೆ. ಕರ್ನಾಟಕ ಸರಕಾರದಲ್ಲಿ ಮಂತ್ರಿಯಾಗಿದ್ದ ಡಿ.ಕೆ.ನಾಯ್ಕರ್‌ ಅವರ ಪುತ್ರರು.

ಲೋಹಿತ್ ನಾಯ್ಕರ