About the Author

ನಾಟಕಕಾರರಾಗಿ, ಕವಿಯಾಗಿ, ಜಾನಪದ ಸಂಶೋಧಕರಾಗಿ, ಸಂಘಟಕರಾಗಿ, ನಟ-ನಿರ್ದೇಶಕರಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ ಎಂ. ಭೈರೇಗೌಡ. ಪ್ರಕಾಶಕನಾಗಿ ನಾಲ್ಕು ಸಂಸ್ಥೆಗಳ ಮೂಲಕ ಐದುನೂರಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಅವರ ಇಪ್ಪತ್ತೇಳು ನಾಟಕಗಳೂ ರಂಗದ ಮೇಲೆ ಪ್ರದರ್ಶನ ಕಂಡಿರುವುದು ಅವರ ಮತ್ತೊಂದು ಹೆಗ್ಗಳಿಕೆ.

ಎಂ. ಭೈರೇಗೌಡ