About the Author

ಮೂಲತಃ ವಿಜಯಪುರ ಜಿಲ್ಲೆಯ ಬಬಲಾದ ಗ್ರಾಮದವರಾದ ಮ.ಗು. ಬಿರಾದಾರ (ಎಂ.ಜಿ. ಬಿರಾದಾರ)  15ನೇ ಮಾರ್ಚ್ 1933ರಲ್ಲಿ ಜನಿಸಿದರು. ರತ್ನಾಕರ ವರ್ಣಿ ಹಾಗೂ ಆತನ ಕೃತಿಗಳ ಕುರಿತು ಸಂಶೋಧನಾ ಮಹಾ ಪ್ರಬಂಧ ಸಲ್ಲಿಸಿ ಡಾಕ್ಟರೇಟ್ ಪಡೆದರು.

ಕಾವ್ಯಸಿಂಧೂ -ಕವನ ಸಂಕಲನ, ಸವಕಳಿ-ಕಥಾ ಸಂಕಲನ, ಜೀವಂತ ಗೋರಿಗಳು ಮತ್ತು ಹದ್ದುಗಳು -ನಾಟಕ, ಹರದೇಶಿ-ನಾಗೇಶಿ-ಇವರ ಸಂಪಾದಿತ ಕೃತಿ, ನೂರೆಂಟು ಕಥೆಗಳು: ಕುಂದಣಗಾರರ ಸಾಹಿತ್ಯ, ಮಹಾದೇವಪ್ಪ ರಾಂಪೂರೆ, ಕೆ.ಜಿ. ಕುಂದಣಗಾರ ಅವರ ಜೀವನ ಕೃತಿಗಳು, ಜಾನಪದ ಜೀವಾಳ: ಜಾನಪದ ಸಮಾಲೋಚನೆ-ಇವರ ಕೃತಿಗಳು. ಇವರಿಗೆ ಜಾನಪದ ತಜ್ಞ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ.

ಮ.ಗು. ಬಿರಾದಾರ

(15 Mar 1933)

ABOUT THE AUTHOR