About the Author

ಲೀಲಾವತಿ ರಾಮಕೃಷ್ಣ ಹೆಸರಿನಲ್ಲಿ ಕೃತಿಗಳನ್ನು ರಚಿಸಿರುವ ಲೇಖಕಿ ಎಂ.ಎನ್.ಲೀಲಾವತಿಯವರು 20-05-1965ರಲ್ಲಿ ಜನಿಸಿದರು. ನಂಜನಗೂಡು ಸಮೀಪದ ತುಮ್ಮನೇರಳೆ ಗ್ರಾಮದಲ್ಲಿ ಜನಿಸಿದ ಅವರು ಕನ್ನಡ ಎಂ.ಎ ಮುಗಿಸಿ, ಭಾರತೀಯ ಜೀವವಿಮಾ ನಿಗಮದಲ್ಲಿ ಸಹಾಯಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಹಲವು ಕೃತಿಗಳನ್ನು ನೀಡಿದ್ದಾರೆ. 

ಎಂ.ಎನ್. ಲೀಲಾವತಿ

Books by Author