About the Author

ಎಂ. ಆರ್ . ರಕ್ಷಿತ್  ಅವರು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಬೆಂಗಳೂರಿನ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಫ್ರೇಮಿಂಗ್ ದಿ ನ್ಯೂ ವೇವ್’ ಕೃತಿಯನ್ನು ಕನ್ನಡಕ್ಕೆ  ಅನುವಾದಿಸಿ ಹೊಸ ಅಲೆಗೆ ನಾಂದಿ ಎನ್ನುವ ಶೀರ್ಷಿಕೆಯಡಿ ತಂದಿದ್ದಾರೆ. 

ಎಂ.ಆರ್.ರಕ್ಷಿತ್