ಹೊಸ ಅಲೆಗೆ ನಾಂದಿ

Author : ಎಂ.ಆರ್.ರಕ್ಷಿತ್

Pages 52

₹ 25.00
Year of Publication: 2011
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560012
Phone: 080-22107714

Synopsys

ಕನ್ನಡದಲ್ಲಿ ಹೊಸ ಅಲೆಯ ಸಿನಿಮಾಗಳಿಗೆ ನಾಂದಿ ಹಾಡಿದವರು ಎನ್‌. ಲಕ್ಷ್ಮೀನಾರಾಯಣ. ನಾಂದಿ, ಉಯ್ಯಾಲೆಯಂತಹ ವಿಭಿನ್ನ ಚಿತ್ರಗಳನ್ನು ನೀಡಿದ ಲಕ್ಷ್ಮೀನಾರಾಯಣ ಅವರು ಕನ್ನಡ ಚಿತ್ರಗಳನ್ನು ಅಂತರರಾಷ್ಟ್ರೀಯ ಹಂತಕ್ಕೆ ಕೊಂಡೊಯ್ದವರು. ಎನ್‌.ಎಲ್‌. ಅವರು ಚಿತ್ರಗಳ ಮಹತ್ವ ಹಾಗೂ ಅವರ ಕೊಡುಗೆಯನ್ನು ಈ ಕೃತಿಯು ವಿವರಿಸುತ್ತದೆ.

 

About the Author

ಎಂ.ಆರ್.ರಕ್ಷಿತ್

ಎಂ. ಆರ್ . ರಕ್ಷಿತ್  ಅವರು ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಬೆಂಗಳೂರಿನ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಫ್ರೇಮಿಂಗ್ ದಿ ನ್ಯೂ ವೇವ್’ ಕೃತಿಯನ್ನು ಕನ್ನಡಕ್ಕೆ  ಅನುವಾದಿಸಿ ಹೊಸ ಅಲೆಗೆ ನಾಂದಿ ಎನ್ನುವ ಶೀರ್ಷಿಕೆಯಡಿ ತಂದಿದ್ದಾರೆ.  ...

READ MORE

Related Books