About the Author

ಕಾದಂಬರಿಗಾರ್ತಿ, ಅನುವಾದಕಿ ಸುಲೋಚನಾ ಮ.ಸು. ಅವರು 1941ರ ಮಾರ್ಚ್‌ 01 ರಂದು ಜನಿಸಿದರು. ’ಅಲೇಖ್ಯ, ಕೃಷ್ಣವೇಣಿ’ ಕಾದಂಬರಿಗಳನ್ನು ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ’ಜಯಂತಿ’ ಅನುವಾದಿತ ಸಣ್ಣಕಥೆಗಳ ಸಂಕಲನ. ಆಕಾಶವಾಣಿಯಲ್ಲಿ ಅವರ ಕತೆ, ನಾಟಕ, ಮಕ್ಕಳ ಸಾಹಿತ್ಯರೂಪಕಗಳು ಪ್ರಸಾರವಾಗಿದೆ.

ಮ. ಸು. ಸುಲೋಚನಾ

(01 Mar 1941)

Books by Author