About the Author

ಎಂ. ಶಿವಕುಮಾರ ಅವರು ವಿವಿಧ ಸಾಹಿತ್ಯ ಪ್ರಕಾರಗಳನ್ನು ರಚಿಸಿರುತ್ತಾರೆ. ಅವರಿಗೆ ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಕೂಡ ದೊರಕಿರುತ್ತದೆ. ”ಕೊರವಂಜಿ’ ಪರಂಪರೆಯಲ್ಲಿಯೇ ‘ಅಪರಂಜಿ’ ತಿಳಿ ನಗೆಯ ಪತ್ರಿಕೆಯನ್ನು ಸಂಪಾದಿಸುತ್ತಿದ್ದಾರೆ.

ಕೃತಿಗಳು : ನಗೆ ಬರಹಗಳು, ಅಣಕುವಾಡಗಳು, ಯಂತ್ರಕಥೆ, ಸೈಕಲ್ ವಾಲಾ, ಕಂಪ್ಯೂಟರ್ ಕಲಿಯಿರಿ, ಶರಲೇಖನ ಸಾಹಸಗಳು.

ಎಂ. ಶಿವಕುಮಾರ್