ಶರಲೇಖನ ಸಾಹಸಗಳು

Author : ಎಂ. ಶಿವಕುಮಾರ್

Pages 144

₹ 95.00




Year of Publication: 2009
Published by: ಅಂಕಿತ ಪುಸ್ತಕ
Address: #53 ಶ್ಯಾಮ್ ಸಿಂಗ್ ಕಾಂಪ್ಲೆಕ್ಸ್, ಗಾಂಧಿ ಬಜಾರ್, ಬಸವನಗುಡಿ, ಬೆಂಗಳೂರು- 560004
Phone: 0802661 7100

Synopsys

‘ಶರಲೇಖನ ಸಾಹಸಗಳು ’ ಕೃತಿಯು ಎಂ. ಶಿವಕುಮಾರ್ ಅವರ ಪತ್ತೆದಾರಿ ಕಾದಂಬರಿ.. ಈ ಪತ್ತೇದಾರಿ ಕತೆಗಳು ಸಂಪೂರ್ಣ ಅಹಿಂಸಾತ್ಮಕವಾಗಿದ್ದು, ಪತ್ತೇದಾರಿ ಸ್ವರೂಪವನ್ನು ಹೊಂದಿವೆ. ಕೊಲೆ ದರೋಡೆ ರಕ್ತಪಾತಗಳಂತಹ ಅಪರಾಧಗಳಂತೂ ಕಾಣುವುದಿಲ್ಲ. ಅಲ್ಲದೇ, ಅಪರಾಧಿಗಳೆಲ್ಲ ತಮ್ಮ ತಪ್ಪೊಪ್ಪಿಕೊಂಡು ಬಿಡುವುದರಿಂದ ಅವರಿಗೆ ಶಿಕ್ಷೆಯೂ ಆಗುವುದಿಲ್ಲ ಎನ್ನುವ ವಿಚಾರವನ್ನು ಇಲ್ಲಿ ಕಾಣಬಹುದು.

About the Author

ಎಂ. ಶಿವಕುಮಾರ್

ಎಂ. ಶಿವಕುಮಾರ ಅವರು ವಿವಿಧ ಸಾಹಿತ್ಯ ಪ್ರಕಾರಗಳನ್ನು ರಚಿಸಿರುತ್ತಾರೆ. ಅವರಿಗೆ ಎರಡು ಬಾರಿ ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಕೂಡ ದೊರಕಿರುತ್ತದೆ. ”ಕೊರವಂಜಿ’ ಪರಂಪರೆಯಲ್ಲಿಯೇ ‘ಅಪರಂಜಿ’ ತಿಳಿ ನಗೆಯ ಪತ್ರಿಕೆಯನ್ನು ಸಂಪಾದಿಸುತ್ತಿದ್ದಾರೆ. ಕೃತಿಗಳು : ನಗೆ ಬರಹಗಳು, ಅಣಕುವಾಡಗಳು, ಯಂತ್ರಕಥೆ, ಸೈಕಲ್ ವಾಲಾ, ಕಂಪ್ಯೂಟರ್ ಕಲಿಯಿರಿ, ಶರಲೇಖನ ಸಾಹಸಗಳು. ...

READ MORE

Related Books