About the Author

ಮಹಾಲಿಂಗ ಮಂಗಿ ಅವರು ಮೂಲತಃ ಬೆಳಗಾವಿಯವರು. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ವೃತ್ತಿಯಿಂದ ಗೋಕಾಕ ಜವಳಿಗಿರಣಿ ಕೂಲಿಕಾರ್ಮಿಕ. ಪ್ರವೃತ್ತಿಯಿಂದ ಲೇಖಕ, ಕಲಾವಿದ, ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ, ಹೋರಾಟಗಾರ.

ಕೃತಿಗಳು: ಮಹೋನ್ನತಿ(ಸಾಮಾಜಿಕ ಕಾದಂಬರಿ), ಮನ್ವಂತರ(ವೈಚಾರಿಕ ಕಾದಂಬರಿ)

ಮಹಾಲಿಂಗ ಮಂಗಿ