About the Author

ಲೇಖಕ ಡಾ. ಮಲ್ಲಯ್ಯ ಅತ್ತನೂರು ಅವರು ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅತ್ತನೂರು ಗ್ರಾಮದವರು. ಎಂ.ಎ, ಪಿ ಎಚ್.ಡಿ ಪದವೀಧರರು. ಸದ್ಯ, ರಾಯಚೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು.

ಕೃತಿಗಳು: ಸಹಜನೋಟ

ಮಲ್ಲಯ್ಯ ಅತ್ತನೂರು

Books by Author