About the Author

ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಮಂಜುನಾಥ ಚಾರ್ವಾಕ ಅವರು, ಲ್ಯಾಂಡ್ ಸ್ಕೇಪ್ ಪೋಟೋಗ್ರಫಿ, ಕಥನ, ಕಲಾವಿಮರ್ಶೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಇವರು ಸದ್ಯ ಬೆಂಗಳೂರು ನಿವಾಸಿ.

ಕೃತಿಗಳು: ಕಿನೊ ಮತ್ತು ಇತರ ಕತೆಗಳು

ಮಂಜುನಾಥ ಚಾರ್ವಾಕ