About the Author

ಮನೋರಮಾ ಬಿ.ಎನ್ ಅವರು ಮೂಲತಃ ಮಡಿಕೇರಿಯವರು.ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಹಾಗೂ ಭರತನಾಟ್ಯ,-ಈ ಎರಡರಲ್ಲೂ ಸ್ನಾತಕೋತ್ತರ ಪದವೀಧರರು. ಭರತನಾಟ್ಯದ ಸಾಮಾಜಿಕ ಸಂವಹನಗಳ ಕುರಿತು ಸಂಶೋಧನಾ ವಿದ್ಯಾರ್ಥಿ. ‘ನೂಪುರ ಭ್ರಾಮರಿ’ ಪ್ರತಿಷ್ಠಾನದ ಅಧ್ಯಕ್ಷೆಯಾಗಿದ್ದಾರೆ. 

ಕೃತಿಗಳು : ಭಾರತೀಯ ನಾಟ್ಯ ಸಂಪ್ರದಾಯಗಳು ಮತ್ತು ಯಕ್ಷಗಾನ, ಮಹಾಮುನಿ ಭರತ, ಮಾರ್ಗ ಮುಕುರ.

ಮನೋರಮಾ ಬಿ.ಎನ್