About the Author

ಲೇಖಕಿ ಮೀನಾಕುಮಾರಿ ಎಸ್. ಪಾಟೀಲ್ ಅವರು ಮೂಲತಃ ಬೀದರ ಜಿಲ್ಲೆಯ  ಭಾಲ್ಕಿಯವರು. ಬಿ.ಇಡಿ, ಎಂ.ಎ, ಎಂ.ಫಿಲ್  ಪದವೀಧರರು. ಸಾಹಿತ್ಯಾಸಕ್ತರು. 

ಕೃತಿಗಳು : ಆಯ್ದಕ್ಕಿ ಮಾರಯ್ಯ ಲಕ್ಕಮ್ಮ ದಂಪತಿಗಳು: ಒಂದು ಅಧ್ಯಯನ

ಮೀನಾಕುಮಾರಿ ಎಸ್. ಪಾಟೀಲ