About the Author

ಮಿಲ್ಟ್ರಿ ಹೋಟೆಲ್ ಮುರಳಿ ಎಂದೇ ಖ್ಯಾತರಾದ ಮುರಳಿ ಕನ್ನಡ ಕಿರುತೆರೆ ಅಡುಗೆ ಶೋಗಳಿಗೆ ಹೊಸ ಆಯಾಮ ನೀಡಿದವರು. ಸಾಂಪ್ರದಾಯಿಕ ಅಡುಗೆ ಶೋಗೆ ಬ್ರೇಕ್‌ ಹಾಕಿ, ವಿನೂತನ ಶೈಲಿಯಲ್ಲಿ ಅಡುಗೆ ಮನೆಯನ್ನು ತೋರಿದ್ದಾರೆ. ಒಗ್ಗರಣೆ ಡಬ್ಬಿ ಕಾರ್ಯಕ್ರಮದಲ್ಲಿ ಪ್ರಸಾರವಾದ ರೆಸೆಪಿಗಳನ್ನು ಹಲವು ಸಂಪುಟ ಪುಸ್ತಕ ರೂಪದಲ್ಲಿ ಹೊರತಂದಿದ್ದಾರೆ.

ಮುರಳಿ