About the Author

ಎನ್. ದೇವರಾಜ್‌ ಅವರು ಎಂ.ಎ, ಎಂ.ಇಡಿ, ಪಿ.ಹೆಚ್‌ಡಿ ಹಾಗೂ ಎಂ.ಬಿ.ಎ. ಪದವೀಧರರು. ಕನ್ನಡ ಭಾಷಾ ಸಾಹಿತ್ಯ, ದಾಸ ಚರಿತ್ರೆಯಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರು ಆ ಕುರಿತಾಗಿ ಸಂಶೋಧನಾ ಪ್ರಬಂಧಗಳನ್ನೂ ರಚಿಸಿದ್ದಾರೆ. ಬರವಣಿಗೆ ಇವರ ಹವ್ಯಾಸವಾಗಿದೆ.

ಕೃತಿಗಳು: ಕನಕದಾಸರು ಮತ್ತು ಸೂರದಾಸರು ತಾತ್ವಿಕ ನೆಲೆಗಳು

ಎನ್.‌ ದೇವರಾಜ್