About the Author

ಎನ್.ಪಿ.ಕೋಡಬಾಳ ಹಾವೇರಿ ಮೂಲದವರು. ಇವರ ಪೂರ್ತಿ ಹೆಸರು ನಿಂಗಪ್ಪ ತಂದೆ ಪುಟ್ಟಣ್ಣ ಕೋಡಬಾಳ. ಪ್ರವೃತ್ತಿಯಲ್ಲಿ ಹವ್ಯಾಸಿ ಬರಹಗಾರನಾಗಿರುವ ಇವರು, ಪ್ರಸ್ತುತ ಹಾವೇರಿಯ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಡಿ.ಎಸ್.ಬಿ ವಿಭಾಗದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕೃತಿ: ಚೆಲುವ ಪದ್ಯಗಳು

ಎನ್.ಪಿ.ಕೋಡಬಾಳ

(15 Oct 1982)