About the Author

ಸ್ವತಃ ಲೇಖಕ-ವಿಮರ್ಶಕರಾಗಿರುವ ನಾ. ಪ್ರಭಾಕರ್‌ ಅವರು ತ.ರಾ.ಸು. ಅವರ ಹೆಸರಿನೊಂದಿಗೆ ತಳುಕು ಹಾಕಿಕೊಂಡಿರುವ ಹೆಸರು. ಸುಮಾರು ಒಂದುವರೆ ದಶಕಗಳ ಕಾಲ ತ.ರಾ.ಸು. ಅವರ ಒಡನಾಡಿಯಾಗಿದ್ದವ ನಾ. ಪ್ರಭಾಕರ್‌. ತ.ರಾ.ಸು. ಅವರ ವ್ಯಕ್ತಿತ್ವದ ಒಳ-ಹೊರಗುಗಳನ್ನು ಬಲ್ಲವರು.

ನಾ. ಪ್ರಭಾಕರ್

Books by Author