About the Author

ನಾಗೇಶ ಜಿ. ವೈದ್ಯ  ವೃತ್ತಿಯಿಂದ ಬ್ಯಾಂಕರ್, ಪ್ರವೃತ್ತಿಯಿಂದ ಬರಹಗಾರರು.  ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಇವರ ಕತೆ, ಕವನ, ಲೇಖನ, ನಗೆಬರಹ, ಪ್ರಬಂಧ ಹಾಗೂ ಹನಿಗವನಗಳು ಪ್ರಕಟವಾಗಿದೆ. ಆಕಾಶವಾಣಿಯಲ್ಲಿ ಕೂಡ ಬಿತ್ತರಗೊಂಡಿವೆ. ಹಲವು ಪತ್ರಿಕೆಗಳಿಗೆ ಇವರು ಆರ್ಥಿಕ ಕ್ಷೇತ್ರದ ಅಂಕಣಕಾರರೂ ಹೌದು. ಕೆನರಾ ಬ್ಯಾಂಕಿನ ಉನ್ನತ ಅಧಿಕಾರಿ, ಕೇರಳ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಹಾಗೂ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI)ದಲ್ಲಿ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಕೃತಿಗಳು:  ನನ್ನ ಹಣ ನನ್ನ ಬ್ಯಾಂಕು, ಹಾಸ್ಯ ತೋರಣ, ಹನಿ ಚಿನಕುರುಳಿ, ನಗೆಯ ಹಾಯಿ ದೋಣಿ 

ನಾಗೇಶ ಜಿ. ವೈದ್ಯ