ನಗೆಯ ಹಾಯಿದೋಣಿ

Author : ನಾಗೇಶ ಜಿ. ವೈದ್ಯ

Pages 104

₹ 125.00




Year of Publication: 2022
Published by: ಪೆನ್ಸಿಲ್ ಬುಕ್ ಹೌಸ್
Address: ಉತ್ತರಾಧಿ ಮಠ ರಸ್ತೆ, ಮೈಸೂರು - 570 004
Phone: 08212591435

Synopsys

'ನಗೆಯ ಹಾಯಿದೋಣಿ' ನಾಗೇಶ ಜಿ. ವೈದ್ಯ ಅವರ ನಗೆಬರಹಗಳ ಸಂಕಲನ. ಇಲ್ಲಿ ಇಪ್ಪತ್ತು ನಗೆಬರಹಗಳು ಸಂಕಲನ ಗೊಂಡಿವೆ. ನಾಲ್ಕು ಲಲಿತ ಪ್ರಬಂಧಗಳೂ ಇವೆ. ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡ ಕೆಲವು ಬರಹಗಳೂ ಇದರಲ್ಲಿವೆ.

About the Author

ನಾಗೇಶ ಜಿ. ವೈದ್ಯ

ನಾಗೇಶ ಜಿ. ವೈದ್ಯ  ವೃತ್ತಿಯಿಂದ ಬ್ಯಾಂಕರ್, ಪ್ರವೃತ್ತಿಯಿಂದ ಬರಹಗಾರರು.  ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಇವರ ಕತೆ, ಕವನ, ಲೇಖನ, ನಗೆಬರಹ, ಪ್ರಬಂಧ ಹಾಗೂ ಹನಿಗವನಗಳು ಪ್ರಕಟವಾಗಿದೆ. ಆಕಾಶವಾಣಿಯಲ್ಲಿ ಕೂಡ ಬಿತ್ತರಗೊಂಡಿವೆ. ಹಲವು ಪತ್ರಿಕೆಗಳಿಗೆ ಇವರು ಆರ್ಥಿಕ ಕ್ಷೇತ್ರದ ಅಂಕಣಕಾರರೂ ಹೌದು. ಕೆನರಾ ಬ್ಯಾಂಕಿನ ಉನ್ನತ ಅಧಿಕಾರಿ, ಕೇರಳ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಹಾಗೂ ನ್ಯಾಷನಲ್ ಪೇಮೆಂಟ್ ಕಾರ್ಪೋರೇಶನ್ ಆಫ್ ಇಂಡಿಯಾ (NPCI)ದಲ್ಲಿ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಕೃತಿಗಳು:  ನನ್ನ ಹಣ ನನ್ನ ಬ್ಯಾಂಕು, ಹಾಸ್ಯ ತೋರಣ, ಹನಿ ಚಿನಕುರುಳಿ, ನಗೆಯ ಹಾಯಿ ದೋಣಿ  ...

READ MORE

Related Books